ನಿತ್ಯೋತ್ಸವ ಕವಿಯನ್ನು ಸ್ಮರಿಸುತ್ತೆ ಈಟಿವಿ ಭಾರತ; ಇಲ್ಲಿದೆ ನಿಸಾರ್ ಅಹಮದ್ ಅವರ ವಿಶೇಷ ಸಂದರ್ಶನ - ನಿಸಾರ್ ಅಹಮದ್ ಸಂದರ್ಶನ
🎬 Watch Now: Feature Video
ನಿತ್ಯೋತ್ಸವ ಕವಿ, ಖ್ಯಾತ ಸಾಹಿತಿ ಕೆ.ಎಸ್.ನಿಸಾರ್ ಅಹಮದ್ ಇಂದು ನಿಧನರಾಗಿದ್ದಾರೆ. ಕಾವ್ಯವನ್ನೇ ತಮ್ಮ ಪ್ರವೃತ್ತಿಯನ್ನಾಗಿಸಿದ್ದ ಇವರ ಸಾಹಿತ್ಯ ಕೃಷಿಯನ್ನು ನಾಡು ಸದಾ ಸ್ಮರಿಸುತ್ತದೆ. ಜನತೆಯ'ಕುರಿ'ತನ ಇನ್ನೂ ಹೋಗಿಲ್ಲ ಎಂದು ಸದಾ ಕಳವಳ ವ್ಯಕ್ತಪಡಿಸುವ ಕವಿಯನ್ನು ಈಟಿವಿ ಭಾರತವು ನೆನೆಸಿಕೊಳ್ಳುತ್ತಿದ್ದು, ಅವರೊಂದಿಗೆ ಈಟಿವಿ ಭಾರತ ನಡೆಸಿದ ಸಂದರ್ಶನವನ್ನು ತಮ್ಮ ಮುಂದಿಡುತ್ತಿದೆ. 'ಕವಿಗೆ ತೃಪ್ತಿ ಸೃಜನಶೀಲತೆಯ ಪರಿಸಮಾಪ್ತಿ' ಎನ್ನುವ ಕವಿಗಳು, ಕವಿಗೆ ತೃಪ್ತಿ ಅನ್ನೋದೇ ಇಲ್ಲ ಎಂಬ ಮಾತನ್ನು ಸದಾ ಉಚ್ಛರಿಸುತ್ತಾರೆ. ಈಟಿವಿ ಭಾರತ ನಡೆಸಿದ್ದ ಇವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ ನೋಡಿ.