ಮುಗಿಲೆತ್ತರಕ್ಕೆ ಬೆಳೆದಿದ್ರೂ ಬೋಳು ಬೋಳು... ಕೈಗೆ ಬಂದ ಅಡಿಕೆ ಬಾಯಿಗಿಲ್ಲ! - ಚಿತ್ರದುರ್ಗ ಅಡಿಕೆ ಬೆಳೆ ನಷ್ಟ ನ್ಯೂಸ್
🎬 Watch Now: Feature Video
ಬರಪೀಡಿತ ಜಿಲ್ಲೆ ಚಿತ್ರದುರ್ಗದಲ್ಲಿ ಅಲ್ಪಸ್ವಲ್ಪ ಬೀಳುವ ಮಳೆ ನಂಬಿ ರೈತರು ಅಡಿಕೆ ಬೆಳೆಯಲು ಮುಂದಾಗಿದ್ರು. ಉತ್ತಮವಾಗಿಯೇ ಬೆಳೆದ ಅಡಿಕೆ ಗಿಡಗಳಿಗೆ ಈಗ ಕೀಟಬಾಧೆ ಕಾಡುತ್ತಿದೆ.