'ನಮ್ಮ ನಡಿಗೆ - ತ್ಯಾಜ್ಯ ಮುಕ್ತದ ಕಡೆಗೆ', ಶಿವಮೊಗ್ಗ ಜಿಪಂ ವಿನೂತನ ಕಾರ್ಯಕ್ರಮ.. - ಹಾರನಹಳ್ಳಿದಲ್ಲಿ ಸ್ವಚ್ಚತಾ ಅಭಿಯಾನ
🎬 Watch Now: Feature Video
ಪ್ರತಿ ಗ್ರಾಮ ಸ್ಚಚ್ಛವಾಗಿದ್ರೆ, ದೇಶವೇ ಸ್ವಚ್ಛವಾದಂತೆ ಎಂಬ ಗಾಂಧೀಜಿ ಮಾತು ಸಾಕಾರಗೊಳಿಸಲು ರಾಜ್ಯ ಸರ್ಕಾರ 'ನಮ್ಮ ನಡಿಗೆ-ತ್ಯಾಜ್ಯ ಮುಕ್ತದ ಕಡೆಗೆ' ಎಂಬ ಅಭಿಯಾನವನ್ನ ಜಿಪಂ ವತಿಯಿಂದ ಪ್ರತಿ ಗ್ರಾಮ ಪಂಚಾಯತ್‌ನಲ್ಲೂ ನಡೆಸುತ್ತಿದೆ. ಇಂದು ಶಿವಮೊಗ್ಗ ತಾಲೂಕು ಹಾರನಹಳ್ಳಿದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಜಿಪಂ ಸಿಇಒ ಶ್ರೀಮತಿ ವೈಶಾಲಿ ಅವರು ಚಾಲನೆ ನೀಡಿದರು. ಹಾರನಹಳ್ಳಿಯ ಸಂತೆ ಮಾರುಕಟ್ಟೆಯನ್ನು ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡ್ಲಾಯಿತು.