ಇಂಡಿಯಾ-ಪಾಕ್ ಪಂದ್ಯವನ್ನು ಕ್ರೀಡಾ ಮನೋಭಾವದಿಂದ ನೋಡಿ: ಹುಚ್ಚ ವೆಂಕಟ್ ಕಿವಿಮಾತು - ಇಂಡಿಯಾ-ಪಾಕಿಸ್ತಾನ ಮ್ಯಾಚ್
🎬 Watch Now: Feature Video
ಇಂದು ಇಂಡಿಯಾ-ಪಾಕ್ ಕ್ರಿಕೆಟ್ ಪಂದ್ಯ ನಡೆಯಲಿದ್ದು ಈ ಬಗ್ಗೆ ನಟ ಹುಚ್ಚ ವೆಂಕಟ್ ಮಾತಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಅಣ್ಣ ತಮ್ಮಂದಿರ ರೀತಿ. ಕೇವಲ ಕ್ರಿಕೆಟ್ ವ್ಯಾಮೋಹಕ್ಕಾಗಿ ಎರಡೂ ದೇಶಗಳ ನಡುವೆ ಕಂದಕ ಸೃಷ್ಟಿಸಬೇಡಿ. ಕ್ರಿಕೆಟನ್ನು ಬರೀ ಆಟವಾಗಿ ನೋಡಿ. ಪಾಕಿಸ್ತಾನ ವಿರೋಧಿ ರಾಷ್ಟ್ರ ಎಂದು ಬಿಂಬಿಸಬೇಡಿ.ಉಭಯ ತಂಡಗಳ ನಡುವಿನ ಕ್ರಿಕೆಟ್ ಪಂದ್ಯವನ್ನು ಯಾವುದೇ ಕಾರಣಕ್ಕೂ ಜಾತಿ, ಧರ್ಮ, ದೇಶವೆಂದು ಪರಿಗಣಿಸಿ ನೋಡದೇ ಕ್ರೀಡಾ ಮನೋಭಾವದಿಂದ ಆನಂದಿಸಿ ಎಂದು ಕಿವಿಮಾತು ಹೇಳಿದ್ರು.