ಅಂಗಡಿ ಮುಚ್ಚುವಂತೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಗಲಾಟೆ.. - ಭಾರತ ಬಂದ್ ಹಿನ್ನೆಲೆ ಅಂಗಡಿ ಮುಚ್ಚುವಂತೆ ಒತ್ತಾಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5632808-thumbnail-3x2-ckb.jpg)
ಕರ್ನಾಟಕ ಪ್ರಾಂತ ರೈತ ಸಂಘಟನೆ ಕಾರ್ಯಕರ್ತರಿಂದ ಟೀ ಅಂಗಡಿಯನ್ನ ಒತ್ತಾಯ ಪೂರ್ವಕವಾಗಿ ಮುಚ್ಚುವಂತೆ ಗಲಾಟೆ ಮಾಡಿದ್ದಾರೆ. ಟೀ ಚೆಲ್ಲಿ ಮಾಲೀಕನ ಮೇಲೆ ಹಲ್ಲೆಗೆ ಮುಂದಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಬಂದ್ ಹಿನ್ನೆಲೆ ಟೀ ಅಂಗಡಿ ತೆರೆಯದಂತೆ ಒತ್ತಾಯಿಸಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯಲ್ಲಿ ನಡೆದಿದೆ. ಟೀ ಅಂಗಡಿ ಮಾಲೀಕ ನವೀನ್ ಅಂಗಡಿಯನ್ನ ಮುಚ್ಚಿದರು.
TAGGED:
bharata bund today