ದೇಶ ನನಗೇನು ನೀಡಿತು?... ನಾನು ದೇಶಕ್ಕೆ ಏನು ನೀಡಿದೆ?: ಈ ಪ್ರಶ್ನೆಗೆ ಹುಬ್ಬಳ್ಳಿ ಜನರ ರಿಯಾಕ್ಷನ್ ಏನು? - ಸ್ವಾತಂತ್ರ್ಯೋತ್ಸವ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4138961-thumbnail-3x2-nagajjpg.jpg)
73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹುಬ್ಬಳ್ಳಿ ಜನತೆಗೆ ದೇಶ ನನಗೇನು ನೀಡಿತು?... ನಾನು ದೇಶಕ್ಕೆ ಏನು ನೀಡಿದೆ?... ಎಂಬ ಪ್ರಶ್ನೆಯನ್ನು ಈಟಿವಿ ಭಾರತ್ ಕೇಳಿತ್ತು. ಇದಕ್ಕೆ ಜಿಲ್ಲೆಯ ಜನತೆ ಪ್ರತಿಕ್ರಿಯೆ ನೀಡಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಅವರ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಒಂದೊಮ್ಮೆ ಆಲಿಸಿ....