thumbnail

By

Published : Mar 5, 2020, 3:37 PM IST

ETV Bharat / Videos

ಮಂಗಳೂರಿನಲ್ಲಿ ಪೋಕ್ಸೊ ವಿಶೇಷ ನ್ಯಾಯಾಲಯ ಉದ್ಘಾಟನೆ

ಮಂಗಳೂರು: ದ.ಕ.ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಪೋಕ್ಸೊ ವಿಶೇಷ ನ್ಯಾಯಾಲಯ ಉದ್ಘಾಟನೆಗೊಂಡಿತು. ಈ ಪೋಕ್ಸೊ ವಿಶೇಷ ನ್ಯಾಯಾಲಯದಲ್ಲಿ ಮಕ್ಕಳಿಗಾಗಿ ಪ್ಲೇ ಸ್ಕೂಲ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಮಕ್ಕಳಿಗೆ ನ್ಯಾಯಾಲಯದ ಭಯವನ್ನು ಹೋಗಲಾಡಿಸುವ ವಾತಾವರಣ ಕಲ್ಪಿಸಲಾಗಿದೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.