ಹತ್ಯೆ ಸಂಚಿಗೆ ನಾನು ಹೆದರುವುದಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ - ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ
🎬 Watch Now: Feature Video
ಬೆಂಗಳೂರು: ಹತ್ಯೆ ಮಾಡುತ್ತೇವೆಂದು ಎಷ್ಟೇ ಅನಾಮಧೇಯ ಪತ್ರಗಳು ಬಂದರೂ ನಾನು ಹೆದರುವುದಿಲ್ಲ. ನನ್ನ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.