ದಸರಾ ಆಹಾರಮೇಳ 'ನಳಪಾಕ' ಸ್ಪರ್ಧೆಯಲ್ಲಿ ಗಂಡ-ಹೆಂಡತಿಯರ ಸಂಭ್ರಮ! - Mysore Dasara celebration news

🎬 Watch Now: Feature Video

thumbnail

By

Published : Oct 1, 2019, 8:22 PM IST

Updated : Oct 1, 2019, 10:08 PM IST

ಮೈಸೂರು: ಸ್ಕೌಟ್ಸ್​ ಹಾಗೂ ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಇಂದು ಗಂಡ-ಹೆಂಡತಿಯರ 'ನಳಪಾಕ' ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. 10 ಜೋಡಿಗಳು ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ಮಾಡುವಲ್ಲಿ ಬ್ಯುಸಿಯಾಗಿದ್ದರು. ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ ಸುಚಿತ್ರ-ಮಹೇಶ್ ರಾಜೇ ಅರಸ್, ಎರಡನೇ ಸ್ಥಾನ ಮಧು-ನಾಗರಾಜು, ಮೂರನೇ ಸ್ಥಾನ‌ ಹರ್ಷಿತಾ-ರಾಜಭಕ್ಷಿ ದಂಪತಿ ಪಡೆದುಕೊಂಡರು.
Last Updated : Oct 1, 2019, 10:08 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.