ಹುಳಿಮಾವು ನಿರಾಶ್ರಿತರಿಗೆ ಬಿಬಿಎಂಪಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ - ಬೆಂಗಳೂರು ಹುಳಿಮಾವು ಕೆರೆ ದುರಂತ ನಿರಾಶ್ರಿತರಿಗೆ ಬಿಬಿಎಂಪಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ
🎬 Watch Now: Feature Video
ಬೆಂಗಳೂರು: ಹುಳಿಮಾವು ಕೆರೆಕಟ್ಟೆ ದುರಂತದ ಬಳಿಕ 200ಕ್ಕೂ ಹೆಚ್ಚು ಜನರು ಕಳೆದೆರಡು ದಿನಗಳಿಂದ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಸಂತ್ರಸ್ತರಿಗೆ ಎರಡು ದಿನಗಳಿಂದಲೂ ಬಿಬಿಎಂಪಿ ಬೇಕಾದ ಆಹಾರ ವ್ಯವಸ್ಥೆಯನ್ನು ಒದಗಿಸಿತ್ತು. ಆದರೆ ಇದೀಗ ಜನರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಲು ಮುಂದಾಗಿದ್ದು, ಈ ಹಿನ್ನಲೆ ಅವರಿಗೆ ಕೆಲ ದಿನಗಳಿಗೆ ಬೇಕಾಗುವಷ್ಟು ಅಗತ್ಯ ವಸ್ತುಗಳ ಕಿಟ್‌ಗಳನ್ನು ಮಹಾನಗರ ಪಾಲಿಕೆ ತಯಾರಿಸಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ..
Last Updated : Nov 26, 2019, 11:16 PM IST