ಜನತಾ ಕರ್ಫ್ಯೂಗೆ ಎಲ್ಲೆಡೆ ಭಾರಿ ಬೆಂಬಲ: ಕ್ರೀಡಾಂಗಣಗಳು ಖಾಲಿ ಖಾಲಿ - huge support to janta curfew
🎬 Watch Now: Feature Video
ಕೊರೊನಾ ವೈರಸ್ ತಡೆಗೆ ಇಂದು ನೀಡಲಾಗಿದ್ದ ಜನತಾ ಕರ್ಫ್ಯೂಗೆ ಎಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರು ಸಂಪೂರ್ಣ ಸ್ತಬ್ಧವಾಗಿದ್ದು, ಮಾಲ್, ಬಸ್ ನಿಲ್ದಾಣ ಸೇರಿದಂತೆ ಆಟದ ಮೈದಾನಗಳು ಬಿಕೋ ಎನ್ನುತ್ತಿವೆ. ಪ್ರತಿ ಭಾನುವಾರ ಕಿಕ್ಕಿರಿದು ತುಂಬಿರುತ್ತಿದ್ದ ಶಾಕಾಂಬರಿನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನವೂ ಇಂದು ಖಾಲಿ ಖಾಲಿಯಾಗಿದೆ.