ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ.. ಇದರ ಹಿನ್ನೆಲೆ ಏನು, ಯಾತಕ್ಕಾಗಿ ನಡೀತು? - bomb blast at hubli
🎬 Watch Now: Feature Video
ಛೋಟಾ ಮುಂಬೈ ಖ್ಯಾತಿ ಹುಬ್ಬಳ್ಳಿ ಈಗ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ನಗರದ ರೈಲು ನಿಲ್ದಾಣದಲ್ಲಿ ನಡೆದ ಸ್ಪೋಟ. ಇತ್ತೀಚೆಗೆ ಅವಳಿನಗರದ ಜನ ತುಂಬಾ ನೆಮ್ಮದಿಯಿಂದ ಇದ್ದರು. ಆದರೆ, ಇವತ್ತಿನ ಸ್ಫೋಟ ಜನರನ್ನ ಬೆಚ್ಚಿಬೀಳಿಸಿದೆ.