ಮಲಪ್ರಭೆಯ ಅಬ್ಬರಕ್ಕೆ ತತ್ತರಿಸಿದ ಗದಗ: ಪ್ರವಾಹದಲ್ಲಿ ಕೊಚ್ಚಿ ಹೋದವು ಮನೆಗಳು - ಪ್ರವಾಹದಲ್ಲಿ ಕೊಚ್ಚಿ ಹೋದ ಮನೆ
🎬 Watch Now: Feature Video
ಉತ್ತರ ಕರ್ನಾಟಕದಲ್ಲಿ ವರುಣನ ರೌದ್ರಾವತಾರಕ್ಕೆ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ.. ಇರೋದಕ್ಕೆ ಸೂರಿರದೆ, ಬೀದಿ ಬದಿಯಲ್ಲಿ ಜೀವಿಸಬೇಕಾದ ಅನಿವಾರ್ಯತೆ ಬಂದಿದೆ.