ದಶಕದಿಂದಲೂ ಈ ವಸತಿ ಶಾಲೆಗೆ ಸ್ವಂತ ಕಟ್ಟಡವೇ ಇಲ್ಲ.. - ಈ ವಸತಿ ಶಾಲೆಗೆ ಸ್ವಂತ ಕಟ್ಟಡವೇ ಇಲ್ಲ
🎬 Watch Now: Feature Video
ಕಳೆದ ಹತ್ತು ವರ್ಷಗಳಿಂದ ಈ ವಸತಿ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ತಿರುಗಾಟ ನಡೆಸುತ್ತಾ ಮಕ್ಕಳ ಕಾಲಹರಣ ಮಾಡಲಾಗ್ತಿದೆ. ಸರಿಯಾದ ಊಟ, ಪಾಠದ ವ್ಯವಸ್ಥೆ ಇಲ್ಲದೆ ಹೈರಾಣಾದ ವಿದ್ಯಾರ್ಥಿಗಳು ಈಗ ಬೀದಿಗಿಳಿದಿದ್ದಾರೆ.