ರಾಣಿ ಚೆನ್ನಮ್ಮ ಪ್ರತಿಮೆಯ ಮುಖಕ್ಕೆ ಮೆತ್ತಿಕೊಂಡ ಜೇನು ನೊಣಗಳು: ಆತಂಕದಲ್ಲಿ ಹುಬ್ಬಳ್ಳಿ ಮಂದಿ - chennamma statue

🎬 Watch Now: Feature Video

thumbnail

By

Published : Sep 10, 2020, 7:40 PM IST

ಹುಬ್ಬಳ್ಳಿ: ಕಿತ್ತೂರ ರಾಣಿ ಚೆನ್ನಮ್ಮ ಸರ್ಕಲ್​​ ಎಂದರೆ ಹು-ಧಾ ಮಹಾನಗರದ ಜನತೆಗೆ ಅಷ್ಟೇ ಅಲ್ಲ ನಾಡಿನ ಜನತೆಗೆ ಒಂದು ಥರಾ ರೋಮಾಂಚನ‌. ಚೆನ್ನಮ್ಮ ಸರ್ಕಲ್​ ಎಂದರೆ ಹುಬ್ಬಳ್ಳಿಯ ಹೃದಯ ಭಾಗ ಎಂದೂ ಕೂಡ ಕರೆಯುವುದುಂಟು. ಆದರೆ, ಚೆನ್ನಮ್ಮ ಪ್ರತಿಮೆಯ ಮುಖಕ್ಕೆ ಸಂಪೂರ್ಣವಾಗಿ ಜೇನು ನೋಣಗಳು ಮುತ್ತಿದ್ದರಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.