ರಾಮಾಯಣದ ನಂಟು: ದೇವಿಯ ಇಚ್ಚೆಯಂತೆ ನಡೆದುಕೊಂಡರೆ ಇಲ್ಲೆಲ್ಲವೂ ಸಿದ್ಧಿ - Koppal
🎬 Watch Now: Feature Video
ಜಿಲ್ಲೆಗೂ ರಾಮಾಯಣಕ್ಕೂ ಸಾಕಷ್ಟು ನಂಟಿದೆ. ಹೀಗಾಗಿ ಕೊಪ್ಪಳ ಜಿಲ್ಲೆ ಐತಿಹಾಸಿಕ ಮತ್ತು ಪೌರಾಣಿಕವಾಗಿ ಮಹತ್ವ ಪಡೆದುಕೊಂಡಿದೆ. ರಾಮಾಯಣ ಕಾಲದ ನಂಟು ಹೊಂದಿರುವ ಜಿಲ್ಲೆಯ ಆ ಬೆಟ್ಟದಲ್ಲಿ ನೆಲೆಸಿರುವ ಆದಿಶಕ್ತಿ ದುರ್ಗಾದೇವಿ ಈ ಭಾಗದ ಜನರ ಇಷ್ಟಾರ್ಥ ಸಿದ್ಧಿಸುವ ದೇವತೆ ಎಂದೇ ಪ್ರಸಿದ್ಧಿ ಪಡೆದಿದ್ದಾಳೆ. ಬೆಟ್ಟದಲ್ಲಿರುವ ಐತಿಹಾಸಿಕ ದೇವಸ್ಥಾನದ ಕುರಿತ ವಿಶೇಷ ವರದಿ ಇಲ್ಲಿದೆ.