ಹಿಂದೂ-ಮುಸ್ಲಿಂರಿಂದ ಗಣೇಶ ಚತುರ್ಥಿ.. ಭಾವೈಕ್ಯತೆಗೆ ಸಾಕ್ಷಿಯಾದ ಕಳಸಾಪುರ - ಕಳಸಾಪುರ

🎬 Watch Now: Feature Video

thumbnail

By

Published : Sep 10, 2019, 12:19 PM IST

ದಿನ ಬೆಳಗಾದ್ರೆ ಸಾಕು ಜಾತಿ, ಧರ್ಮದ ಹೆಸರಲ್ಲೇ ಜಗಳ ನಡಿಯೋದನ್ನು ಕೇಳ್ತಾನೇ‌ ಇರ್ತೀವಿ. ಆದರೆ, ಇದಕ್ಕೆ ವಿರೋಧ ಎಂಬಂತೆ ಆ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಗಣೇಶನನ್ನು ಪ್ರತಿಷ್ಠಾಪಿಸಿ, ಒಟ್ಟಾಗಿ 11 ದಿನ ಪೂಜಿಸ್ತಾರೆ. ಈ ಮೂಲಕ ರಾಮ್ ರಹೀಮ್ ಎಲ್ಲಾ ಒಂದೇ ಎಂಬ ಸಂದೇಶ‌ ಸಾರುತ್ತಿದ್ದಾರೆ. ಈ ಮೂಲಕ ಗ್ರಾಮಸ್ಥರು ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.