ಈ ಸಿಡಿಗೆ ಹಿರೋಯಿನ್ ನಿಜವಾದವರಾ ಇಲ್ಲ, ಡೂಪ್ಲಿಕೇಟಾ ನೋಡೋಣಾ?: ಶಾಸಕ ಸುರೇಶ್ ಗೌಡ

🎬 Watch Now: Feature Video

thumbnail

By

Published : Mar 30, 2021, 6:50 PM IST

ಮಂಡ್ಯ: ಸಿಡಿ ತಯಾರಿಸಿದವರು, ಹಂಚಿಕೆದಾರರನ್ನು ಹಿಡಿಯಬೇಕು ಎಂದು ಮದ್ದೂರಿನಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣ ತನಿಖೆ ಸ್ವತಂತ್ರವಾಗಿಲ್ಲ. ಆದ್ರೆ ಇಲ್ಲಿ ತನಿಖೆ ಹಳ್ಳ ಹಿಡಿಸುವ ಪ್ರಯತ್ನವನ್ನ ಕಾಂಗ್ರೆಸ್-ಬಿಜೆಪಿ ಪಕ್ಷದವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜನರಿಗೆ ಸಿಡಿ ಪ್ರಕರಣ ಮನರಂಜನೆ ಕಾರ್ಯಕ್ರಮವಾಗಿದೆ. ತನಿಖೆಯಿಂದ ಯಾವುದೇ ಸತ್ಯ ಹೊರ ಬರಲ್ಲ, ಯಾರಿಗೂ ನ್ಯಾಯ ಸಿಗಲ್ಲ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.