ಕನ್ನಡದಲ್ಲಿ ರಘುಪತಿ ರಾಘವ ರಾಜಾರಾಂ... ಸಂಗೀತ ಶಿಕ್ಷಕನಿಂದ ಬಾಪೂಜಿಗೆ ಗೌರವ ನಮನ - ಹರಪನಹಳ್ಳಿಯ ಸಂಗೀತ ಶಿಕ್ಷಕ

🎬 Watch Now: Feature Video

thumbnail

By

Published : Oct 2, 2019, 3:38 AM IST

ದಾವಣಗೆರೆ: ಇಂದು ಮಹಾತ್ಮ ಗಾಂಧೀಜಿ 150ನೇ ಜಯಂತಿ.‌ ದೇಶದೆಲ್ಲೆಡೆ ಅದ್ಧೂರಿಯಾಗಿ ಗಾಂಧೀಜಿ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಆದ್ರೆ, ಹರಪನಹಳ್ಳಿಯ ಸಂಗೀತ ಶಿಕ್ಷಕರೊಬ್ಬರು ತಮ್ಮದೇ ಆದ ರೀತಿಯಲ್ಲಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.