ಕಾಶ್ಮೀರಕ್ಕೂ ಶ್ರೀ ಕೃಷ್ಣ ಪ್ರಿಯ ಕೋಟಿ ತುಳಸಿಗೂ ಇಲ್ಲಿದೆ ಸಂಬಂಧ - sri krishna temple udupi
🎬 Watch Now: Feature Video
ಧಾರ್ಮಿಕ ವಿಧಿ ವಿಧಾನಗಳಲ್ಲಿ ತುಳಸಿಗೆ ವಿಶಿಷ್ಠ ಸ್ಥಾನವಿದೆ. ತುಳಸಿಯ ದಳದಲ್ಲಿ ಹರಿ ದೇವರು ನೆಲೆಸಿರುತ್ತಾರೆ ಎಂಬ ನಂಬಿಕೆಯೂ ಇದೆ. ಉಡುಪಿಯ ಕಡಗೋಲು ಕೃಷ್ಣ ದೇವರಿಗೆ ಇಂದು ಒಂದು ಕೋಟಿ ತುಳಸಿದಳದ ಸಮರ್ಪಣೆ ನಡೆಯಿತು. ಕೃಷ್ಣನ ಕರುಣೆಯಿಂದ ಕಾಶ್ಮೀರ ಮರಳಿ ಪಡೆಯುವಂತಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರವೂ ಶೀಘ್ರ ಮುಕ್ತವಾಗಲಿ ಎಂದು ಪಲಿಮಾರು ಸ್ವಾಮಿಗಳು ಇದೇ ವೇಳೆ ಸಂಕಲ್ಪ ಮಾಡಿದರು.