ತುಂಗಭದ್ರಾ ಆರ್ಭಟಕ್ಕೆ ನಲುಗಿದ ದಾವಣಗೆರೆ ಜಿಲ್ಲಾ ಜನತೆ - ತುಂಗಭದ್ರಾ ನದಿ
🎬 Watch Now: Feature Video
ಆ ನದಿ ಮಲೆನಾಡು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಜೀವನಾಡಿ. ಈಗ ನದಿ ಮೈದುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಆದರೆ, ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ.