ಶಿವಮೊಗ್ಗದಲ್ಲಿ ಮಳೆ ರುದ್ರನರ್ತನ: ಕುಮುದ್ವತಿ ನದಿ ಸೇತುವೆ ಮುಳುಗಡೆ - ShikariPura Taluk
🎬 Watch Now: Feature Video
ಕಳೆದ 4 ದಿನಗಳಿಂದ ಜಿಲ್ಲಾದ್ಯಂತ ಮಳೆಯಾಗುತ್ತಿದೆ. ಇದರಿಂದಾಗಿ ಮಲೆನಾಡಲ್ಲಿ ಜನ - ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು ಶಿಕಾರಿಪುರ ಹಾಗೂ ಅಂಬರಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ಕುಮುದ್ವತಿ ನದಿ ಸೇತುವೆ ಸಂಪೂರ್ಣ ಮುಳುಗಿದೆ. ಈ ಹಿನ್ನೆಲೆ 2 ಪಟ್ಟಣಗಳಿಗೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ತಾಲೂಕಿನಾದ್ಯಂತ ಅಬ್ಬರದ ಮಳೆ ಮುಂದುವರಿದಿದೆ.