ಮಳೆಗೆ ಕೊಚ್ಚಿಹೋದ ಕೈಮಗ್ಗಗಳು: ನೇಕಾರರ ಬದುಕು ಬೀದಿಗೆ - Flood in karnataka 2019
🎬 Watch Now: Feature Video
ಬೆಳಗಾವಿ: ಅವರೆಲ್ಲ ಬಡ ನೇಕಾರರು. ಕೈಮಗ್ಗಗಳೇ ಈ ನೂರಾರು ಕುಟುಂಬಗಳ ಆಸರೆ. ಬಗೆ ಬಗೆಯ ಬಟ್ಟೆ ತಯಾರಿಸಿ ಜೀವನ ನಡೆಸುವ ಜೀವಗಳಿವು. ಎರಡು ಹೊತ್ತು ಊಟಕ್ಕೆ ನೆರವಾಗಿದ್ದ ಕೈಮಗ್ಗಗಳೇ ಪ್ರವಾಹಕ್ಕೆ ಕೊಚ್ಚಿಹೋಗಿವೆ. ಸ್ವಾವಲಂಬಿ ಜೀವನ ಸಾಗಿಸುತ್ತಿದ್ದ ನೇಕಾರರ ಬದುಕು ಇದೀಗ ಬೀದಿಗೆ ಬಂದಿದೆ.