ಬೆಂಗಳೂರಲ್ಲಿ ವರುಣನ ಅವಾಂತರ: ಭಾರಿ ಮಳೆಗೆ ಒಡೆಯಿತು ಹೊಸಕೆರೆ ಹಳ್ಳಿಯ ಕೆರೆಕಟ್ಟೆ - ಲೆಟೆಸ್ಟ್ ಬೆಂಗಳೂರು ಮಳೆ ನ್ಯೂಸ್
🎬 Watch Now: Feature Video
ಶನಿವಾರ ರಾತ್ರಿ ಬೆಂಗಳೂರಲ್ಲಿ ಧಾರಾಕಾರ ಮಳೆಯಾಗಿದೆ. ಮಳೆಗೆ ನಗರವಾಸಿಗಳು ತತ್ತರಿಸಿಹೋಗಿದ್ದಾರೆ. ಒಂದೆರಡು ಗಂಟೆ ಸುರಿದಿದ್ದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ರಾತ್ರಿಯ ಮಳೆಯಬ್ಬರಕ್ಕೆ ಹೊಸಕೆರೆ ಹಳ್ಳಿಯ ಕೆರೆಕಟ್ಟೆ ಒಡೆದು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.