ಹುಣಸೂರು ಉಪ ಚುನಾವಣಾ ಕಣಕ್ಕೆ ಹೆಚ್ಡಿಕೆ ಎಂಟ್ರಿ.. ಜೆಡಿಎಸ್ ಪರ ಭರ್ಜರಿ ಪ್ರಚಾರ - ಕುಮಾರಸ್ವಾಮಿ ಪ್ರಚಾರ ಲೇಟೆಸ್ಟ್ ನ್ಯೂಸ್
🎬 Watch Now: Feature Video

ಹುಣಸೂರು ಉಪ ಚುನಾವಣಾ ಕಣಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದು, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರನ್ನ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಕಳೆದ 14 ತಿಂಗಳ ಹಿಂದೆ ಯಾರಿಗೂ ಬಹುಮತ ಬಾರದ ಕಾರಣ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೋರಿಕೆ ಮೇರೆಗೆ ಸರ್ಕಾರ ಮಾಡಿದೆ. ಆದರೆ, ನಂತರ ಸರ್ಕಾರ ಉರುಳಿತು. ಹೀಗಾಗಲು ಕಾರಣವೇನು? ನಾನು ಯಾವ ತಪ್ಪು ಮಾಡಿದೆ ಎಂಬ ಸ್ಪಷ್ಪತೆ ಇನ್ನೂ ನನಗೆ ತಿಳಿದಿಲ್ಲ ಎಂದಿದ್ದಾರೆ.