ಸಾವಯವ ಗೊಬ್ಬರದಿಂದ ಕೀಟನಾಶಕಗಳಿಗೆ ಕಡಿವಾಣ... ಜಿಲ್ಲೆಯ ಈ ರೈತ ಇತರ ಅನ್ನದಾತರಿಗೂ ಮಾದರಿ! - organic fertilizer
🎬 Watch Now: Feature Video
ಹಾವೇರಿ: ಆ ಭಾಗದ ರೈತರಿಗೆ ಅದೊಂದು ಬೆಳೆಯೇ ಜೀವನಾಧಾರ.. ಆ ಬೆಳೆಗೂ ಕೀಟಗಳ ಕಾಟ.. ಎಲ್ಲರೂ ರಾಸಾಯನಿಕ ಕೀಟನಾಶಕಗಳ ಮೊರೆ ಹೋಗಿದ್ರೆ, ಇಲ್ಲೊಬ್ಬ ರೈತ ಮಾತ್ರ ಸ್ವತಃ ತಾವೇ ಪರಿಹಾರ ಕಂಡುಕೊಂಡು ಇತರರಿಗೂ ಮಾದರಿಯಾಗಿದ್ದಾರೆ.