ಈ ಬಾರಿಯ ಬಜೆಟ್ ಮೇಲೆ ಹಾಸನ ಜನತೆಯ ನಿರೀಕ್ಷೆಗಳು ಇಂತಿವೆ - ಯಡಿಯೂರಪ್ಪ ಬಜೆಟ್ 2020
🎬 Watch Now: Feature Video

ಈ ಬಾರಿಯ ಬಜೆಟ್ನಲ್ಲಿ ಹಾಸನ ಜನತೆ ಕೃಷಿಗೆ ಬೆಂಬಲ ಬೆಲೆ ನಿಗದಿ, ರೈತರ ಸಾಲಮನ್ನಾ, ರಸ್ತೆಗಳ ಅಭಿವೃದ್ಧಿ, ಆನೆಗಳ ಹಾವಳಿ ನಿಯಂತ್ರಣಕ್ಕೆ ಯೋಜನೆ ಸೇರಿದಂತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಜನರು ಬಜೆಟ್ ಮೇಲಿನ ತಮ್ಮ ನಿರೀಕ್ಷೆಗಳನ್ನು ಈಟಿವಿ ಭಾರತ್ನೊಂದಿಗೆ ಹಂಚಿಕೊಂಡಿದ್ದಾರೆ.