ಬೆಳೆಯುವ ಸಿರಿ ಮೊಳಕೆಯಲ್ಲಿ: ತೊದಲುವ ಪ್ರಾಯದಲ್ಲಿ ಹರಿಕಥೆ ಹೇಳುವ ಉಡುಪಿ ಶಾಸಕರ ಮಗ - ಉಡುಪಿ ಶಾಸಕ ರಘುಪತಿ ಭಟ್ಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4331549-thumbnail-3x2-megha.jpg)
ಉಡುಪಿ: ರಾಜಕಾರಣಿಗಳ ಮಕ್ಕಳು ಓದು, ರಾಜಕೀಯ, ಸಿನಿಮಾ ಎಂದೆಲ್ಲಾ ವಿವಿಧ ರಂಗಗಳಲ್ಲಿ ಮಕ್ಕಳಿಗೆ ತರಬೇತಿ ಕೊಡಿಸುತ್ತಿದ್ದರೆ, ಉಡುಪಿ ಶಾಸಕ ರಘುಪತಿ ಭಟ್ಟರು ಮಾತ್ರ ತಮ್ಮ ಪೌರಾಣಿಕ ಸಂಸ್ಕಾರಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಕೇವಲ ನಾಲ್ಕು ವರ್ಷ ವಯಸ್ಸಿನಲ್ಲೇ ಈ ಪೋರ ಹರಿಕಥೆ ಮಾಡಿದ್ದಾನೆ. ತೊದಲುವ ಪ್ರಾಯದಲ್ಲಿ ಹರಿಕಥೆ ಹೇಳುವ ಬಾಲಕನ ಹೆಸರು ರೇಯಾಂಶ. ಕಳೆದೊಂದು ತಿಂಗಳಿಂದ ಕೃಷ್ಣಮಠದಲ್ಲಿ ಹರಿಕಥಾ ಮಾಸಾಚರಣೆ ನಡೆಯುತ್ತಿದ್ದು, ಈ ಪುಟಾಣಿ ನೆರೆದಿದ್ದ ಜನರನ್ನು, ತನ್ನ ಪೋಷಕರನ್ನು ಹಾಡುತ್ತಾ, ಕತೆ ಹೇಳುತ್ತಾ ರಂಜಿಸಿದ್ದಾನೆ.
Last Updated : Sep 4, 2019, 3:14 PM IST