ಶ್ರೀ ಸಾಮಾನ್ಯನಿಗೂ ಹೊರೆಯಾಗುವಂತಹ ಬಜೆಟ್: ಆರ್ಥಿಕ ವಿಶ್ಲೇಷಕರಿಂದ ಆತಂಕ - H. t. Chandrashekhar statement on central govt Budget
🎬 Watch Now: Feature Video
ಜನಸಾಮಾನ್ಯರಿಗೆ ಹತ್ತಿರವಾಗಬೇಕಾದ ಬಜೆಟ್ ಈ ಬಾರಿ ಶ್ರೀಸಾಮಾನ್ಯನಿಗೂ ಹೊರೆಯಾಗುವಂತಿದೆ ಎಂದು ಆರ್ಥಿಕ ವಿಶ್ಲೇಷಕರಾದ ಹೆಚ್. ಟಿ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದರೆ, ಮಂಗಳೂರಿನ ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ( KCCI) ಅಧ್ಯಕ್ಷ ಐಸಾಕ್ ವಾಸ್ ಅವರು, ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಎರಡು ವಿಚಾರದಲ್ಲಿ ಜಿಲ್ಲೆಗೆ ಸದ್ಬಳಕೆ ಮಾಡುವ ಅವಕಾಶವಿದೆ ಎಂದು ತಿಳಿಸಿದ್ದಾರೆ.