ಜಲಮಂಡಳಿ, ಬಿಬಿಎಂಪಿ ನೌಕರರಿಗೆ ಧನ್ಯವಾದ ತಿಳಿಸಿದ ನಿರ್ದೇಶಕ ಗುರುಪ್ರಸಾದ್ - ಜಲಮಂಡಳಿ, ಬಿಬಿಎಂಪಿ ನೌಕರರಿಗೆ ಧನ್ಯವಾದ ತಿಳಿಸಿದ ನಿರ್ದೇಶಕ ಗುರುಪ್ರಸಾದ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6752221-thumbnail-3x2-guru.jpg)
ಲಾಕ್ಡೌನ್ ಇದ್ರೂ ಸಾರ್ವಜನಿಕರ ಹಿತದೃಷ್ಟಿಗಾಗಿ ಕೆಲಸ ಮಾಡ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕೆಪಿಟಿಸಿಎಲ್ ವಿದ್ಯುತ್ ಸರಬರಾಜು ಸಂಸ್ಥೆಯ ನೌಕರರಿಗೆ, ಬಿಡಬ್ಲ್ಯೂಎಸ್ ಎಸ್ ಬಿ (ಜಲಂಮಡಳಿ) ಹಾಗೂ ಬಿಬಿಎಂಪಿ ನೌಕರರ ಕೆಲಸಕ್ಕೆ ಕನ್ನಡ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಧನ್ಯವಾದ ಹೇಳಿದ್ದಾರೆ. ಎಲ್ಲಾ ಹೊತ್ತಲ್ಲೂ ನೀರು ಸರಬರಾಜು ಮಾಡುತ್ತಿರುವ ಜಲಮಂಡಳಿ ವಾಲ್ಮೆನ್ ಗಳು, ಒಳಚರಂಡಿ ಕೆಲಸ ಮಾಡುವವರು ಎಲ್ಲರಿಗೂ ಶುಚಿತ್ವದ ವ್ಯವಸ್ಥೆ ಆಗಬೇಕು ಎಂದು ಎಲ್ಲರೂ ಶ್ರಮಪಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿಯ ನೌಕರರಿಗೂ ನನ್ನ ಧನ್ಯವಾದ ಎಂದಿದ್ದಾರೆ ಗುರುಪ್ರಸಾದ್.