ಗ್ರಾಮ ವಾಸ್ತವ್ಯದ ಮೂಲಕ ಗಮನ ಸೆಳೆದ ಶಿವಮೊಗ್ಗ ಜಿಲ್ಲಾಧಿಕಾರಿ! - village stay
🎬 Watch Now: Feature Video
ರಾಜ್ಯದಲ್ಲಿ ಸಿಎಂ ಗ್ರಾಮ ವಾಸ್ತವ್ಯ ದೊಡ್ಡ ಸುದ್ದಿಯಾಗುತ್ತಿದೆ. ಆದರೆ, ಇಲ್ಲೊಬ್ಬ ಜಿಲ್ಲಾಧಿಕಾರಿ ಸದ್ದೇ ಇಲ್ಲದೆ ಹಲವು ಬಾರಿ ಗ್ರಾಮ ವಾಸ್ತವ್ಯ ಮಾಡಿ ಮುಗಿಸಿದ್ದಾರೆ. ಸದಾ ಜನಪರ ಕೆಲಸ ಮಾಡಿ ಜನರ ಹಿತ ಕಾಯುವ ಈ ಡಿಸಿ ಜನರ ಸಮಸ್ಯೆಯನ್ನ ಅವರ ಬಳಿಯೇ ಹೋಗಿ ಬಗೆಹರಿಸುತ್ತಿದ್ದಾರೆ.