ಎಲ್ಲರಂತಲ್ಲ ಇವರ ಗಣೇಶ ಹಬ್ಬ,, ಕಲೆಯ ಮೂಲಕ ಶಿಕ್ಷಕನ ಕುಟುಂಬದ ಕಾಳಜಿ! - Ganesh Festival greetings!
🎬 Watch Now: Feature Video
ದೇಶಕ್ಕೆ ಕೀರ್ತಿ ತಂದ ಧೀರರಿದಾರೆ, ಗಡಿಯೊಳಗೆ ಕಾದಾಡಿದ ವೀರರಿದಾರೆ. ಬಾಹ್ಯಾಕಾಶದ ಕ್ಷೇತ್ರದಲ್ಲಿನ ಅಪರಿಮಿತ ಸಾಧನೆ ಕಾಣ್ತಿದೆ. ಸಿಸಿಡಿ ವಿ ಜಿ ಸಿದ್ಧಾರ್ಥ್ ಸೇರಿ ಪ್ರಧಾನಿ, ರಾಷ್ಟ್ರಪತಿ ಹೀಗೆ ದೇಶದ ಗಣ್ಯಾತಿಗಣ್ಯರನ್ನ ಇಲ್ಲಿ ನೋಡಬಹುದು. ಹಾಗೇ ಗಣಪತಿಯೂ ಸೇನಾಧಿಕಾರಿಯಂತಾಗಿದಾನೆ. ಇವೆಲ್ಲ ಗಣೇಶ ಚತುರ್ಥಿ ಪ್ರಯುಕ್ತ ಶಿಕ್ಷಕರೊಬ್ಬರು ನಿರ್ಮಿಸಿದ ವಿವಿಧ ರೀತಿಯ ಗಣೇಶಗಳು.