ಹಬ್ಬದ ಸಂಭ್ರಮವನ್ನು ಮಂಕಾಗಿಸಿತು ಮಲೆನಾಡಿನ ಪ್ರವಾಹ... - ಗಣೇಶ ಹಬ್ಬದ ಸಂಭ್ರಮ

🎬 Watch Now: Feature Video

thumbnail

By

Published : Sep 2, 2019, 11:59 PM IST

ಹಬ್ಬ ಅಂದರೆ ಅದೇನೋ ಸಂಭ್ರಮ. ಅದೆಷ್ಟೇ ಒತ್ತಡದಲ್ಲಿ ಜೀವನ ನಡೆಸಿದರೂ ಹಬ್ಬದಂದು ಮಾತ್ರ ಅವೆಲ್ಲವನ್ನೂ ಪಕ್ಕಕಿಟ್ಟು ಕುಟುಂಬದೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತೇವೆ. ಅದರಲ್ಲೂ ಗಣೇಶನ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತೇವೆ. ಆದ್ರೆ, ಈ ಬಾರಿ ಮಲೆನಾಡಲ್ಲಿ ಉಂಟಾದ ಪ್ರವಾಹದಿಂದಾಗಿ ಹಬ್ಬದ ಸಂಭ್ರಮಕ್ಕೆ ಗರ ಬಡಿದಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.