ಒಂದಲ್ಲ, ಎರಡಲ್ಲ, ಒಟ್ಟಿಗೆ ಮೂರು ಸರ್ಕಾರಿ ನೌಕರಿ ಮಾಡ್ತಿದ್ದ ಭೂಪ ಸಿಕ್ಕಿಬಿದ್ದಿದ್ದು ಹೇಗೆ? - ಕಲಬುರಗಿ ನ್ಯೂಸ್
🎬 Watch Now: Feature Video
ಸಾಮಾನ್ಯವಾಗಿ ಒಂದು ಸರ್ಕಾರಿ ನೌಕರಿ ಪಡೀಬೇಕು ಅಂದ್ರೆ ಎಷ್ಟು ಕಷ್ಟ ಪಡ್ಬೇಕು ಅನ್ನೋದು ಅನುಭವಿಸಿದವರಿಗೆ ಮಾತ್ರ ಗೊತ್ತು. ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದರೂ ಅದೆಷ್ಟೋ ಬಾರಿ ಲಕ್ ಕೈ ಕೊಡುತ್ತೆ. ಎಷ್ಟೆಲ್ಲಾ ಪ್ರೊಸೀಜರ್ ಫಾಲೋ ಮಾಡ್ಬೇಕು, ಎಷ್ಟು ಸ್ಟಡಿ ಮಾಡ್ಬೇಕು.. ಅಬ್ಬಬ್ಬಾ..! ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ. ಅಂಥದ್ರಲ್ಲಿ ಇಲ್ಲೊಬ್ಬ ವಂಚಕ ಏಕಕಾಲಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಸರ್ಕಾರಿ ನೌಕರಿ ಮಾಡುತ್ತಲೇ 4ನೇ ನೌಕರಿ ಗಿಟ್ಟಿಸಿಕೊಳ್ಳೋಕೆ ಟ್ರೈ ಮಾಡಿದ್ದ.. ಮುಂದೇನಾಯ್ತು ಅನ್ನೋದು ಸ್ಟೋರಿಯ ಕ್ಲೈಮಾಕ್ಸ್!