ಲಾಕ್‌ಡೌನ್ ಇದ್ರೂ ನಿತ್ಯ 5 ಗಂಟೆ ದಿನಸಿ ಖರೀದಿಗೆ ಮಂಗಳೂರಿನಲ್ಲಿ ಅವಕಾಶ! - ಮಂಗಳೂರು ಲಾಕ್‌ಡೌನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6629213-thumbnail-3x2-chai.jpg)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಸಿ ಖರೀದಿಗೆ ಬೆಳಿಗ್ಗೆ 7 ಗಂಟೆ ಯಿಂದ 12 ಗಂಟೆಯವರೆಗೆ ಕಾಲವಕಾಶ ನೀಡಲಾಗಿದೆ. ಈ ಐದು ಗಂಟೆಯಲ್ಲಿ ದಿನಸಿ ವ್ಯಾಪಾರ ನಡೆಯುತ್ತಿದೆ. ಆ ಬಳಿಕ ನಗರ ಸಂಪೂರ್ಣ ಸ್ತಬ್ದವಾಗಲಿದೆ.