ಮಕ್ಕಳ ಪಠ್ಯಪುಸ್ತಕ ವಿತರಣೆಯಲ್ಲೂ ಗೋಲ್ಮಾಲ್: ಲಕ್ಷ ಲಕ್ಷ ಲೂಟಿ ಮಾಡಿ ಸರ್ಕಾರಕ್ಕೆ ಹಾಕಿದ್ರಾ ನಾಮ? - ಮಕ್ಕಳ ಪಠ್ಯಪುಸ್ತಕ ವಿತರಣೆಯಲ್ಲೂ ಗೋಲ್ಮಾಲ್
🎬 Watch Now: Feature Video
ಕೋಲಾರ: ಅದು ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆಂದು ಸರ್ಕಾರದಿಂದ ನೀಡಲಾಗಿದ್ದ ಪಠ್ಯಪುಸ್ತಕಗಳು, ಆದ್ರೆ ವಿತರಣೆ ಹೆಸರಲ್ಲಿ ಲಕ್ಷ ಲಕ್ಷ ಲೂಟಿ ಮಾಡಿ ಅಧಿಕಾರಿಗಳು ಸರ್ಕಾರಕ್ಕೆ ನಾಮ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೌದು, ಅಷ್ಟಕ್ಕೂ ಆಗಿರುವುದೇನು ಗೊತ್ತಾ? ಈ ಸ್ಟೋರಿ ನೋಡಿ.