ಇಲ್ಲಿ ದೇವರು ಕೂಡ ನಿದ್ರೆ ಮಾಡ್ತಾರಂತೆ..! ಉಡುಪಿ ಕೃಷ್ಣನ ಪಶ್ಚಿಮ ಜಾಗರ ಪೂಜಾ ವೈಭವ ನೋಡಿ - ಉಡುಪಿ ಕೃಷ್ಣನ ಪಶ್ಚಿಮ ಜಾಗರ ಪೂಜಾ ವೈಭವದ ಸುದ್ದಿ
🎬 Watch Now: Feature Video

ಚಾತುರ್ಮಾಸ್ಯ ಕಾಲದಲ್ಲಿ ದೇವರು ಕೂಡಾ ಯೋಗ, ನಿದ್ರೆಯಲ್ಲಿರ್ತಾರಂತೆ. ಈಗ ದೇವರ ನಿದ್ರೆಯ ಸಮಯ ಮುಗಿದಿದೆ. ಉಡುಪಿಯಲ್ಲಿ ಕಡೆಗೋಲು ಕೃಷ್ಣನನ್ನು ನಿದ್ದೆಯಿಂದೆಬ್ಬಿಸುವ ವೈಭೋಗವನ್ನೊಮ್ಮೆ ಕಾಣಲೇ ಬೇಕು. ಉಷಾಕಾಲದಲ್ಲಿ ನಡೆಯುವ ಪಶ್ಚಿಮ ಜಾಗರ ಪೂಜೆ ನಿಜಕ್ಕೂ ಒಂದು ಅದ್ಬುತ ದೃಶ್ಯಕಾವ್ಯ.