ಕೃಷಿ ಮೇಳದಲ್ಲಿ ಖೈದಿಗಳು ಬೆಳೆದ ಹಣ್ಣು-ತರಕಾರಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! - ಜಿಕೆವಿಕೆ ಕೃಷಿ ಮೇಳ
🎬 Watch Now: Feature Video
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ 2019ರಲ್ಲಿ ದೇವನಹಳ್ಳಿಯ ಬಯಲು ಕಾರಾಗೃಹದಲ್ಲಿ ಕೈದಿಗಳು ಬೆಳೆದಿರುವ ತರಕಾರಿ, ಹಣ್ಣುಗಳನ್ನು ಕೃಷಿ ಮೇಳದಲ್ಲಿ ಇಟ್ಟಿದ್ದು, ಅದು ಎಲ್ಲರನ್ನು ಆಕರ್ಷಿಸುತ್ತಿದೆ.