ಈ ಗ್ರಾಮದಲ್ಲಿ ಗಣೇಶನಿಗಿಂತ ಗೌರಿಗೆ ಅಗ್ರಸ್ಥಾನ... ಯಾಕೆ ಗೊತ್ತೇ? - ಗೌರಿಗೆ ವಿಶೇಷ ಸ್ಥಾನ
🎬 Watch Now: Feature Video
ಗೌರಿ-ಗಣೇಶ ಹಬ್ಬ ಅಂದ್ರೆ ಸಾಮಾನ್ಯವಾಗಿ ಅಲ್ಲಿ ಗಣೇಶನಿಗೆ ಅಗ್ರ ಪೂಜೆ. ಆದರೆ ಈ ಊರಲ್ಲಿ ಮಾತ್ರ ಗೌರಿಗೆ ವಿಶೇಷ ಸ್ಥಾನವಿದೆ. ಎಲ್ಲೆಡೆ ಗೌರಿ ವಿಗ್ರಹ ಚಿಕ್ಕದಾಗಿದ್ರೆ, ಇಲ್ಲಿ ಗಣೇಶನ ವಿಗ್ರಹ ಚಿಕ್ಕದಾಗಿರುತ್ತೆ. ವಿವಿಧ ಧಾನ್ಯಗಳಿಂದಲೇ ತಯಾರಾಗೋ ಗಣೇಶನ ತಾಯಿ, ಮೂರು ದಿನಗಳಿಗೊಮ್ಮೆ ಒಂದೊಂದು ರೀತಿಯಲ್ಲಿ ಬದಲಾಗ್ತಾಳೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ...