ದಿಢೀರ್ ಪಾತಾಳಕ್ಕೆ ಕುಸಿದ ಬೆಳ್ಳುಳ್ಳಿ ದರ... ಬಂಪರ್ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್ - Gadag News 2020
🎬 Watch Now: Feature Video
ಬೆಳ್ಳುಳ್ಳಿ ರಾಶಿ ಮಾಡಿಕೊಂಡು ಬಂದ ರೈತರು ದಲ್ಲಾಳಿಗಳ ಹಾವಳಿಯಿಂದ ಕಂಗಾಲಾಗಿದ್ದಾರೆ. ಕಳೆದ ವಾರ 21 ಸಾವಿರ ರೂ. ಇದ್ದ ಬೆಳ್ಳುಳ್ಳಿ ಧಾರಣಿ ದಿಢೀರ್ ಕುಸಿದಿದೆ. ಈ ಹಿನ್ನಲೆಯಲ್ಲಿ ರೊಚ್ಚಿಗೆದ್ದ ರೈತರು ಖರೀದಿದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆಲ್ಲಾ ದಲ್ಲಾಳಿಗಳ ಮೋಸವೇ ಕಾರಣವೆಂದು ಆರೋಪಿಸುತ್ತಿದ್ದಾರೆ.