ಹಾವೇರಿ ಕಲಾವಿದೆ ಕೈಲಿ ಅರಳಿದ ಎಂಸೀಲ್ ಗಣಪ, ಅಂಟಿನಲ್ಲೂ ವಿನಾಯಕನ ಜಪ - ಗಣೇಶ ಮೂರ್ತಿ
🎬 Watch Now: Feature Video
ಈ ಬಾರಿ ವಿಘ್ನ ವಿನಾಶಕ ವಿವಿಧ ರೂಪದಲ್ಲಿ, ಆಕಾರದಲ್ಲಿ ಕಲಾಕಾರನ ಕೈಯಲ್ಲಿ ಮೂಡಿ ಬಂದಿದ್ದಾನೆ. ಬಳಪ, ಬಲ್ಪ್, ತೆಂಗಿನಕಾಯಿ ಹೀಗೆ ವಿವಿಧ ವಸ್ತುಗಳಿಂದ ತಯಾರಿಸಿದ ಗಣೇಶನ ಮೂರ್ತಿಗಳನ್ನು ನೀವೆಲ್ಲ ನೋಡಿರುತ್ತೀರಾ. ಆದರೆ ಇಲ್ಲಿರುವ ಕಲಾವಿದೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಎಂಸೀಲ್ನಲ್ಲಿ ಗಣೇಶನನ್ನು ಅರಳಿಸಿದ್ದಾರೆ. ಅರೇ ಇದು ಹೇಗೆ ಸಾಧ್ಯ ಅಂತೀರಾ ಒಮ್ಮೆ ಈ ಸ್ಟೋರಿ ನೋಡಿ....