ಗಾಂಧೀಜಿ ನಡೆ ಜನರ ಕಡೆಗೆ : ಗಾಂಧೀಜಿ ಹುತಾತ್ಮ ದಿನಾಚರಣೆ - Gandhiji Martyrs Day Celebration at Hospet
🎬 Watch Now: Feature Video
ಹೊಸಪೇಟೆ: ನಗರದ ಶ್ರಮಿಕರ ಭವನದಲ್ಲಿ ಇಂದು ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಸಮಿತಿ ವತಿಯಿಂದ ಗಾಂಧೀಜಿಯವರ ನಡೆಗೆ ಜನರ ಕಡೆಗೆ ಸೌಹರ್ದ ಭಾರತಕ್ಕಾಗಿ ನಾವು ಮತ್ತು ಗಾಂಧೀಜಿ ಅವರ ಹುತಾತ್ಮ ದಿನಾಚರಣೆಯನ್ನು ಮಾಡಲಾಯಿತು. ಶ್ರಮಿಕರ ಭವನದಿಂದ ವಾಲ್ಮೀಕಿ ವೃತ್ತದ ವರೆಗೆ ಗಾಂಧೀಜಿ ಅವರನ್ನು ಹತ್ಯೆಗೆ ಕಾರಣನಾದ ಗೋಡ್ಸೆ ವಿರುದ್ಧ ಘೋಷಣೆಗಳನ್ನು ಹಾಕುತ್ತ ಜಾಥಾ ಮಾಡಿದರು.