ಗಾಂಧೀಜಿ ಚಂಪಾರಣ ಹೋರಾಟ ಮತ್ತು ಬೆತಿಯಾ ಆಶ್ರಮ - ಮೋಹನ್ದಾಸ್ ಕರಮ್ಚಂದ್ ಗಾಂಧಿ
🎬 Watch Now: Feature Video
ಗಾಂಧೀಜಿ ಮೊದಲ ಹೋರಾಟ ಎಂದರೆ, ಅದು ಚಂಪಾರಣ.. ಚಂಪಾರಣ ಗಾಂಧೀಜಿ ಅವರ ಹೋರಾಟ ಜೀವನದ ಆರಂಭ ಹೀಗಾಗಿ ಆ ಹೆಸರಿಗೆ ಇನ್ನಿಲ್ಲದ ಮಹತ್ವ. ಅಷ್ಟೇ ಏಕೆ ಅದನ್ನು ಮರೆಯುವುದು ಅಸಾಧ್ಯವೇ ಸರಿ. ಯಾಕೆಂದರೆ ಮೋಹನ್ದಾಸ್ ಕರಮ್ಚಂದ್ ಗಾಂಧಿಗೆ ಮಹಾತ್ಮಾ ಎಂಬ ಹೆಸರು ಬಂದಿದ್ದೇ ಈ ಚಂಪಾರಣ ಭೂಮಿಯಿಂದ.