ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ನಗರವಾಸಿಗಳಿಗೆ ಹಳ್ಳಿ ಜನತೆಯಿಂದ ಪಾಠ - ಸಾಮಾಜಿಕ ಅಂತರ
🎬 Watch Now: Feature Video
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಹಾಮಾರಿ ಕೊರೊನಾ ಓಡಿಸೋಣ ಎಂದು ಪ್ರಧಾನಿ ಮೋದಿ ಈಗಾಗಲೇ ಕರೆ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ 21 ದಿನಗಳ ಭಾರತ ಲಾಕ್ಡೌನ್ ಘೋಷಣೆಯಾಗಿದೆ. ಆದರೆ ಎಷ್ಟೇ ಕೊರೊನಾ ವೈರಸ್ ಬಗ್ಗೆ ತಿಳಿ ಹೇಳಿದರೂ ಸಹ ನಮ್ಮ ಜನ ಕೆೇಳುತ್ತಿಲ್ಲ. ಗುಂಪು ಗುಂಪಾಗಿ ಸೇರ್ತಾರೆ. ಆದ್ರೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸೊರಟೂರು ಗ್ರಾಮಸ್ಥರ ನಡೆ ಮಾದರಿಯಾಗಿದೆ. ಸಂತೆಗೆ ತೆರಳಿರುವ ಜನತೆ ಅಂತರ ಕಾಯ್ದುಕೊಳ್ಳುವ ಮೂಲಕ ನಗರ ವಾಸಿಗಳಿಗೆ ಮಾದರಿಯಾಗಿದ್ದಾರೆ.