ನಾಲ್ಕು ವರ್ಷ ಸುಮ್ಮನಿದ್ದು ಮನೆ ತೆರವಿಗೆ ನೋಟಿಸ್... ದಲಿತ ಕುಟುಂಬಗಳು ಕಂಗಾಲು - ದಕ್ಷಿಣ ಕನ್ನಡ ಜಿಲ್ಲೆ
🎬 Watch Now: Feature Video
ಆ ಮೂರು ದಲಿತ ಬಡ ಕುಟುಂಬಗಳು 4 ದಶಕಗಳಿಂದ ಅಲ್ಲಿ ವಾಸ ಮಾಡ್ತಿದ್ವು. ತಾವಿರುವ ಮನೆಗೆ ಬಾಡಿಗೆ ಕಟ್ಟುತ್ತೇವೆ ಅಂದ್ರೂ ಬೇಡ ಅಂತ ಹೇಳಿ ಸುಮ್ಮನಿದ್ದ ಶಿಕ್ಷಣ ಸಂಸ್ಥೆಯವರು, 4 ವರ್ಷಗಳ ಬಳಿಕ ಕೋರ್ಟ್ ಮೂಲಕ ನೋಟಿಸ್ ಕಳಿಸಿದ್ದಾರೆ. ಅಲ್ಲದೆ, ಏಕಾಏಕಿ ಮನೆಯಲ್ಲಿದ್ದ ವಸ್ತುಗಳನ್ನು ಹೊರ ಹಾಕಿ ಬೀದಿಗೆ ದಬ್ಬಿರುವ ಆರೋಪ ಕೇಳಿ ಬಂದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.