ಬರಿದಾದ ಕಾಲುವೆಗಳು... ಹಿಂಗಾರು ಬೆಳೆಗೆ ಬೇಕಾಗಿದೆ ನೀರು! - ಬೆಳೆಗೆ ಮಳೆ ಅಗತ್ಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5226603-thumbnail-3x2-tttt.jpg)
ಕೆಲ ತಿಂಗಳ ಹಿಂದೆ ಆ ಭಾಗದಲ್ಲಿ ಭಾರಿ ಮಳೆ ಸುರಿದು ಪ್ರವಾಹ ಭೀತಿ ಎದುರಾಗಿತ್ತು.. ಕೆರೆ ಕಟ್ಟೆಗಳೆಲ್ಲ ಕೋಡಿ ಬಿದ್ದಿದ್ದವು.. ಆ ಜಿಲ್ಲೆಯಲ್ಲೀಗ ಮತ್ತೆ ನೀರಿನ ಅಭಾವ ತಲೆದೋರಿದ್ದು, ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ.