ಕೊರೊನಾ ಅರಿವು: ಪೊಲೀಸರೊಂದಿಗೆ ಕೈ ಜೋಡಿಸಿದ ಮಾಜಿ ಯೋಧರು! - ಕೊರೊನಾ ವೈರಸ್
🎬 Watch Now: Feature Video
ಕೋಲಾರ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಯೋಧರು ಪೊಲೀಸರಿಗೆ ಸಹಕರಿಸಲು ಮಾಜಿ ಯೋಧರು ಸಾಥ್ ಕೊಟ್ಟಿದ್ದಾರೆ. ಲಾಕ್‌ಡೌನ್ ಆದ ಮೇಲೆ 4 ದಿನದಿಂದ ಹಗಲು ರಾತ್ರಿ ಸೇವೆ ಸಲ್ಲಿಸುತ್ತಿಲದ್ದಾರೆ. ಆದರೆ ಜನ ಮಾತ್ರ ಲಾಕ್‌ಡೌನ್ ಆದೇಶ ಧಿಕ್ಕರಿಸಿ ಹೊರ ಸುತ್ತುತ್ತಿದ್ದಾರೆ. ಇದದಿಂದ ತಮ್ಮ ಕೈಲಾದ ಸಹಾಯ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಜಿ ಯೋಧರು ಮಾಡುತ್ತಿದ್ದಾರೆ.