ಅಕಾಲಿಕ ಮಳೆ : ಆತಂಕದಲ್ಲಿ ರೈತರು - Doddaballapur Rain news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5124644-thumbnail-3x2-d.jpg)
ತಾಲೂಕಿನ ಸುತ್ತಮುತ್ತ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಅತಂಕ ಪಡುವಂತಾಗಿದೆ. ರಾಗಿ ಬೆಳೆ ಕಟಾವು ಕಾರ್ಯ ಭರದಿಂದ ನಡೆಯುತ್ತಿದ್ದು. ಮಳೆ ಹೀಗೆಯೇ ಮುಂದುವರಿದರೆ ರಾಗಿ ಬೆಳೆ ಹೊಲದಲ್ಲಿಯೇ ಕೊಳೆಯಲಿದೆ ಎಂಬ ಆತಂಕ ರೈತರದ್ದಾಗಿದೆ.