ಬಡ ಕಾರ್ಮಿಕರಿಗೆ ಮಾಸ್ಕ್ ಜತೆ ಆಹಾರ ವಿತರಿಸಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ - ಚೆಲುವಾಂಬ ಆಸ್ಪತ್ರೆ ಮುಂಭಾಗ ಕೂಲಿ ಕಾರ್ಮಿಕರಿಗೆ, ಬಡವರಿಗೆ ಊಟ
🎬 Watch Now: Feature Video
ಕೆಆರ್‌ಕ್ಷೇತ್ರದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಬಡವರಿಗೆ ಊಟ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಇಂದಿನಿಂದ ಲಾಕ್‌ಡೌನ್ ತೆರವುಗೊಳಿಸುವವರೆಗೂ ಅಂದ್ರೆ ಏಪ್ರಿಲ್ 14ರವರೆಗೂ ಚೆಲುವಾಂಬ ಆಸ್ಪತ್ರೆಗೆ ಉಪಾಹಾರ ಹಾಗೂ ಊಟ ನೀಡಲಿದ್ದಾರೆ.