ಬಸವನಪುರದ ಪ್ರತಿ ಮನೆಗೂ ಆಹಾರದ ಕಿಟ್‌ಗಳನ್ನ ವಿತರಿಸಿದ ಮಾಜಿ ಶಾಸಕ‌ ಹೆಚ್ ಸಿ ಬಾಲಕೃಷ್ಣ - Basavanpur Village

🎬 Watch Now: Feature Video

thumbnail

By

Published : Apr 13, 2021, 10:53 PM IST

ಬಿಡದಿಯ ಬಸವನಪುರ ಗ್ರಾಮದಲ್ಲಿ 40ಕ್ಕೂ ಅಧಿಕ ಕೊರೊನಾ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಗ್ರಾಮದೊಳಗೆ ಯಾರನ್ನ ಬಿಡದಂತೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಮಾಜಿ ಶಾಸಕ‌ ಹೆಚ್ ಸಿ ಬಾಲಕೃಷ್ಣ ನೇತೃತ್ವದಲ್ಲಿ ಗ್ರಾಮದ ಎಲ್ಲ ಮನೆಗೂ ತರಕಾರಿ ಹಾಗೂ ಆಹಾರ ಪದಾರ್ಥಗಳ ಕಿಟ್​ ವಿತರಿಸಿದರು..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.